Alphabetsಉ

A B C D
ಒಂದು ಸುಂದರ ಹುಡುಗಿಯ ನೋಡಿ

E F G Hಉ 
ಹಿಡಿಯಿತು ನನಗೆ ಅವಳ ಹುಚ್ಚು

I J K Lಉ 
ಫಿದಾ ಅವಳ ಮೇಲೆ ನಾನು ಫುಲ್ಲು

M N O P 
ಅಪ್ಪಿಕೊಂಡು ಕೊಡಬೇಕೆನಿಸಿತು ಒಂದು ಪಪ್ಪಿ

Q R S T
ಕರೆದೆ ಅವಳನ್ನು ಕುಡಿಯಲು ಟೀ 

U V W
ಹೇಳಿದೆ ಅವಳಿಗೆ I Love U

X Y Zಉ 
ವೇಸ್ಟ್ ಆಗಲಿಲ್ಲ ಬಿಲ್ಲಿನ ದುಡ್ಡು

ತಬ್ಬಿಕೊಂಡಳು ನನ್ನನ್ನು  ಅಪ್ಪಿ
ಕೊಟ್ಟಳು ಒಂದು ಸಿಹಿಯಾದ ಪಪ್ಪಿ
ಮುಗಿಯಿತಿದ್ದಂತೆ English alphabetsಉ 
ಹೆಚ್ಚಾಯಿತು ಈ ನನ್ನ heartನ beatsಉ    



ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು