ಮಾಯೆಯೋ... ದೌರ್ಬಲ್ಯವೋ. .

ಬುದ್ಧಿ ಬೇಡವೆಂದರೂ
ಮನಸು ಕೇಳುತ್ತಿಲ್ಲ
ಮರೆಯ ಬಯಸಿದರೂ
ಮರೆಯಲಾಗುತ್ತಿಲ್ಲ
ಕನಸಲು ಬಂದು ಕಾದುತ್ತಾಳಲ್ಲ
ಕಣ್ಮುಚ್ಚಿದರೆ ಎದುರಿಗೆ ನಿಂತು ನಗುತ್ತಾಳಲ್ಲ
ಕಿವಿಯಲಿ ಅವಳ ಧ್ವ್ವನಿಯೇ ಗುನುಗುತ್ತ ಇರುತ್ತದಲ್ಲ


ಇದು ಅವಳಲ್ಲಿರುವ ಮಾಯೆಯೋ
ನನ್ನಲ್ಲಿರುವ ದೌರ್ಬಲ್ಯವೋ
ಒಂದೂ ತಿಳಿಯುತ್ತಿಲ್ಲ 
ಇದರ ಹೆಸರೇ ಪ್ರೀತಿಯೇ??
ಇಲ್ಲ ಈ ವಯಸಿನ್ನ ಚೆಷ್ಟೆಯೇ
ನನಗಂತು ಅರ್ಥವಾಗುತ್ತಿಲವಲ್ಲ!!! 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು