ಕೇವಲ ನಿನಗೋಸ್ಕರ

ಗಾಳಿಯಾಗ ಬಲ್ಲೆ ನಿನ್ನ ಉಸಿರಾಗಳು
ಶಬ್ಧವಾಗ ಬಲ್ಲೆ ನಿನ್ನ ಹೃದಯದ ಮಿಡಿತವಗಳು
ಮಗುವಾಗ ಬಲ್ಲೆ ನಿನ್ನ ಮಡಿಲು ಸೇರಲು
ಹೂವಾಗ ಬಲ್ಲೆ ನಿನ್ನ ಮುದಿಯ ಏರಲು
ನಿನಗೋಸ್ಕರ ಚೆಲುವೆ ಎಲ್ಲ ನಿನಗೋಸ್ಕರ


ಅಪ್ಪನ ಪ್ರೀತಿ ಬಿಡಲಾಗದು ನಿನ್ನ ಸೇರಲು
ಅಮ್ಮನ ಮಮತೆ ಮರೆಯಲಾಗದು ನಿನ್ನವನಾಗಲು
ನೀನೆ ನನ್ನ ಉಸಿರೇ
ಆದರೆ ಅವರಿಗೆ ನಾನೇ ಆಸರೆ
ಹೆತ್ತವರನ್ನು ಮರೆಯಲಾಗದು
ಚೆಲುವೆ ನಿನಗೋಸ್ಕರ ಕೇವಲ ನಿನಗೋಸ್ಕರ!! 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು