ಮೊದಲ ಪ್ರೇಮ

ಮೊದಲ ಪ್ರೇಮ
ತೊದಲ ಪ್ರೇಮ
ಸವಿಯಾದ ಪ್ರೇಮ
ಕವಿಯಾಗಿಸುವ ಪ್ರೇಮ
ನಗಿಸುವ ಪ್ರೇಮ
ಅಳಿಸುವ ಪ್ರೇಮ
ಹುಚ್ಚು ಹಿಡಿಸುವ ಪ್ರೇಮ
ನಿದ್ದೆ ಕೆಡಿಸುವ ಪ್ರೇಮ
ಕುಣಿಸುವ ಪ್ರೇಮ
ನಗಿಸುವ ಪ್ರೇಮ
ಹುಚ್ಚು ಹಿಡಿಸುವ ಪ್ರೇಮ
ನಿದ್ದೆ ಕೆಡಿಸುವ ಪ್ರೇಮ
ಕುಣಿಸುವ ಪ್ರೇಮ
ನೋಯಿಸುವ ಪ್ರೇಮ
ನಲಿಸುವ ಪ್ರೇಮ
ಚಿತ್ತ ಚಿಗುರಿಸುವ ಪ್ರೇಮ
ಮತ್ತು ಏರಿಸುವ ಪ್ರೇಮ
ಮುತ್ತು ಇಡುವಾ ಪ್ರೇಮ
ತುತ್ತು ಮರೆಸುವ ಪ್ರೇಮ
ಅರ್ಥವಗಾದ ಪ್ರೇಮ
ಅರಿಯಲಾಗದ ಪ್ರೇಮ
ಬಣ್ಣಿಸಲಾಗದ ಪ್ರೇಮ
ಬಿಡಿಸಿ ಹೇಳಲಾಗದ ಪ್ರೇಮ
ಅತಿ ಮಧುರ ಈ ಪ್ರೇಮ
ಮರೆಯಲಾಗದು  ಈ ಪ್ರೇಮ
ಜೀವನವಿಡಿ ಕಾಡುವ ಪ್ರೇಮ
ಜೀವ ತೆಗೆಯುವ ಕ್ರೂರ ಪ್ರೇಮ...

ಮೊದಲ ಪ್ರೇಮ
ತೊದಲ ಪ್ರೇಮ !!

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು