ಭಾನುವಾರ, ನವೆಂಬರ್ 13, 2011

ನಗು

ಆಹಾ ಎಂಥ ಆ ನಗು
ನನ್ನವಳ ಮುದ್ದಿನ ನಗು
ಹೂವುಗಳನ್ನೇ ನಾಚಿಸುವ ನಗು
ಸೂರ್ಯನನ್ನೇ ಸೋಲಿಸುವ ನಗು
ನವಿಲನ್ನು ಗರಿ ಬಿಚ್ಚಿ ನಲಿಸುವ ನಗು
ರಜನಿಯ ರಾಜನನ್ನೇ ರಂಜಿಸುವ ನಗು
ನನ್ನ ಮನ ಮಿಡಿಸಿದಾ ನಗು
ನನ್ನವಳ ಮುದ್ದಿನ ನಗು :) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ