ನೀನ್ಯಾರೋ ಗೆಳೆಯ ನೀನ್ಯಾರೋ…
ನೀನ್ಯಾರೋ ಗೆಳೆಯ ನೀನ್ಯಾರೋ???
ತುತ್ತಿಟ್ಟು ಬೆಳೆಸಿದವನಲ್ಲ
ಜೀವ ಸವೆಸಿ ಸಾಕಿದವನಲ್ಲ
ನೀನ್ಯಾರೋ ಗೆಳೆಯ ನೀನ್ಯಾರೋ…
ಪಾಠ ಹೇಳಿ ತಿದ್ದಿದವನಲ್ಲ
ಕಾಟ ಕೊಟ್ಟ ಒಡಹುಟ್ಟಿದವನಲ್ಲ
ನೀನ್ಯಾರೋ ಗೆಳೆಯ ನೀನ್ಯಾರೋ…ರಕ್ಷಾ ಬಂಧನದಲ್ಲಿ ಬಂದಿಸಿದವ್ನಲ್ಲ
ಪ್ರೀತಿಸಿದ ಪ್ರೆಯಸಿಯಲ್ಲ
ನೀನ್ಯಾರೋ ಗೆಳೆಯ ನೀನ್ಯಾರೋ…ಕಣ್ಣೀರಿಟಾಗ ಅದನೋರೆಸುವ ಕೈಗಳು
ಒಬ್ಬಂಟಿಯಾದಾಗ ನಿನ್ನ ಮಾತನು ಕೇಳುವ ಕಿವಿಗಳು
ಮುನಿಸಿಕೊಂಡಿರುವ ಮನಸ ನೋವನು ಅರಿಯುವ ಮನಸು
ನಾನು ಬೇರೆಯವನಲ್ಲ ಗೆಳೆಯ...
ದೇಹ ಬೇರೆಯಾದರು ಜೀವ ಒಂದೇ!!
ಹೃದಯ ಎರಡಾದರು ಉಸಿರು ನಿನ್ನದೇ !!
Sakattagidiyalloooo
ಪ್ರತ್ಯುತ್ತರಅಳಿಸಿThank you :)
ಪ್ರತ್ಯುತ್ತರಅಳಿಸಿAdi , hadu chennagide,,, one doubt. aadre,
ಪ್ರತ್ಯುತ್ತರಅಳಿಸಿಪ್ರೀತಿಸಿದ ಪ್ರೆಯಸಿಯಲ್ಲ
e line, suit aagutta? adu pritisida priyakaranalla aagbekalwaaa?
Nitin adu generalaagi nan frnds ge naan helthiro thara kano!! so gender is not very important ;)
ಪ್ರತ್ಯುತ್ತರಅಳಿಸಿ