ನನ್ನ ಸ್ನೇಹಿತರು

ಕುಡಿಯಲು ನೀರಿಲ್ಲದೆಯು ಬದುಕಬಲ್ಲೆ
ಉಸಿರಾಡಲು ಗಾಳಿ ಇಲ್ಲದೆಯೂ ಬದುಕಬಲ್ಲೆ
ಸ್ನೇಹಿತರೇ ನೀವಿಲ್ಲದೆ ನಾ ಬದುಕಲು ಒಲ್ಲೆ
ನೀವಿಲ್ಲದೆ ನಾ ಇರ ಬಯಸುವುದಿಲ್ಲ ಈ ಲೋಕದಲ್ಲೇ

ದೇವರ ಸೃಷ್ಟಿ ನನಗೆ ಅರ್ಥವಾಗುತ್ತಿಲ್ಲ
ಲೋಕದಲ್ಲಿನ ಒಲ್ಲೆ ಮನಸ್ಸಿನವರೆಲ್ಲ
ನನಗೆ ಸ್ನೇಹಿತರಾಗಿರುವರಲ್ಲ
ಆಟ ಬೇರೆಯವರಿಗೆ ಏನು ಉಳಿಸೇ ಇಲ್ಲ

ನಾನು ಕೇಳಿಕೊಳ್ಳುವುದು ಇಷ್ಟೇ ನಿಮ್ಮಲ್ಲಿ
ನನ್ನ ತಪ್ಪಿಗೆಲ್ಲ ನಿಮ್ಮ ಕ್ಷಮೆ ಇರಲಿ
ಸ್ವಲ್ಪ ಜಾಗ ಕೊಡಿ ನಿಮ್ಮ ಹೃದಯದಲ್ಲಿ
ಈ ನನ್ನ ಇಡೀ ಜೀವನ ಕಳೆಯ ಬಯಸುವೆ ನಿಮ್ಮ ಸ್ನೇಹದಲ್ಲೀ 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು