ನನ್ನ ನಾಡು
ಇದು ನನ್ನ ಹೆಮ್ಮೆಯ ನಾಡು
ಕೈಗಳೆತ್ತಿ ಇದಕ್ಕೆ ನಮನ ಮಾಡು
ಇದರ ಹೆಸರೇ ಎಷ್ಟು ಸುಂದರ ನೋಡು
ಇದು ನನ್ನ ಕರ್ನಾಟಕ ನಾಡು..
ಮಾತನಾಡುವುದು ಇಲ್ಲಿ ಕನ್ನಡ ಭಾಷೆ
ಚಿನ್ನ ರನ್ನಗಳಿಗಿಂತ ಬೆಲೆ ಬಾಳುವ ಭಾಷೆ
ಗುಲಾಬಿ ಮಲ್ಲಿಗೆಗಳಿಗಿಂತ ಸುಂದರ ಭಾಷೆ
ಕೋಗಿಲೆ ಹಾಡಿಗಿಂತ ಇಂಪಾದ ಭಾಷೆ
ಈ ನಾಡಲ್ಲಿ ಎಲ್ಲವು ಎಷ್ಟು ಚೆಂದ
ಪ್ರಕೃತಿ ನೀಡುವುದು ಕಣ್ಣಿಗೆ ಆನಂದ
ಜನರ ಮನಸು ಶ್ರಿಗಂಧಕ್ಕಿಂತ ಚೆಂದ
ಮೀರಿಸುವವರು ಇಲ್ಲ ಇಲ್ಲಿನ ಬಾಲೆಯರ ಅಂದ
ಇಂತಹ ನಾಡು ಎವೆರೆಷ್ಟ್ನಷ್ಟು ಎತ್ತರಕ್ಕೆ ಬೆಳೆಯಲಿ
ಸೂರ್ಯನ ಬೆಳಕಿಗಿಂತ ಹೆಚ್ಚು ಪ್ರಾಕಶಿಸಲಿ
ಕಾವೇರಿಯ ನೀರಿನಂತೆ ಪವಿತ್ರವಗಿರಲಿ
ಇದನ್ನು ಸಾಧಿಸುವುದು ಇದೆ ನಮ್ಮ ಕಯ್ಯಲ್ಲಿ..
ಕೈಗಳೆತ್ತಿ ಇದಕ್ಕೆ ನಮನ ಮಾಡು
ಇದರ ಹೆಸರೇ ಎಷ್ಟು ಸುಂದರ ನೋಡು
ಇದು ನನ್ನ ಕರ್ನಾಟಕ ನಾಡು..
ಮಾತನಾಡುವುದು ಇಲ್ಲಿ ಕನ್ನಡ ಭಾಷೆ
ಚಿನ್ನ ರನ್ನಗಳಿಗಿಂತ ಬೆಲೆ ಬಾಳುವ ಭಾಷೆ
ಗುಲಾಬಿ ಮಲ್ಲಿಗೆಗಳಿಗಿಂತ ಸುಂದರ ಭಾಷೆ
ಕೋಗಿಲೆ ಹಾಡಿಗಿಂತ ಇಂಪಾದ ಭಾಷೆ
ಈ ನಾಡಲ್ಲಿ ಎಲ್ಲವು ಎಷ್ಟು ಚೆಂದ
ಪ್ರಕೃತಿ ನೀಡುವುದು ಕಣ್ಣಿಗೆ ಆನಂದ
ಜನರ ಮನಸು ಶ್ರಿಗಂಧಕ್ಕಿಂತ ಚೆಂದ
ಮೀರಿಸುವವರು ಇಲ್ಲ ಇಲ್ಲಿನ ಬಾಲೆಯರ ಅಂದ
ಇಂತಹ ನಾಡು ಎವೆರೆಷ್ಟ್ನಷ್ಟು ಎತ್ತರಕ್ಕೆ ಬೆಳೆಯಲಿ
ಸೂರ್ಯನ ಬೆಳಕಿಗಿಂತ ಹೆಚ್ಚು ಪ್ರಾಕಶಿಸಲಿ
ಕಾವೇರಿಯ ನೀರಿನಂತೆ ಪವಿತ್ರವಗಿರಲಿ
ಇದನ್ನು ಸಾಧಿಸುವುದು ಇದೆ ನಮ್ಮ ಕಯ್ಯಲ್ಲಿ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ