ಸ್ವಾಗತ

ಕಲಾವಿದನಲ್ಲ...
ಕಲೆಗಾರ ನಾನೇನು ಅಲ್ಲ..
ಸಿರಿವಂತ ಕುಬೇರನಲ್ಲ
ಮನ್ಮಥನಂತೆ ಸುಂದರ ನಾನಲ್ಲ
ಶ್ರಿರಾಮನಸ್ಟು ಪ್ರಾಮಾಣಿಕ ನಾನಲ್ಲ
ಸತ್ಯ ಹರಿಶ್ಚಂದ್ರ ಅಂತು ಅಲ್ಲವೇ ಅಲ್ಲ..
ಆದರೆ..
ಸ್ನೇಹಕ್ಕೆ ಜೀವ ಕೊಡ ಬಲ್ಲೆ
ದ್ವೇಷ ಮರೆತು ಆತ್ಹ್ಮೀಯನಾಗ ಬಲ್ಲೆ
ನಿಮ್ಮ ಮಿಡಿಯುವ ಹೃದಯದ ಮಾತಾಗ ಬಲ್ಲೆ 

ಸ್ನೇಹಿತರಿಗೆಲ್ಲ ಸ್ವಾಗತ :)

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು