ಯಾವುದು ಮೇಲು??

ಸ್ನೇಹ ಮೇಲೊ??
ಪ್ರೀತಿ ಮೇಲೊ??

ಸ್ನೇಹ ಮಾನ ಮುಚ್ಚುವ ಉಡುಗೆಯ ಹಾಗೆ
ಪ್ರೀತಿ ಅಂದ ಹೆಚ್ಚಿಸುವ ಒಡವೆಯ ಹಾಗೆ


ಪ್ರೀತಿ ಮನಕ್ಕೆ
ಮುದ ನೀಡುವ ಗುಲಾಬಿ ಗಿಡವಾದರೆ
ಸ್ನೇಹ ಮರದಂತೆ
ದಣಿದಾಗ ನೀಡುವುದು ಆಸರೆ


ಸ್ನೇಹವಿಲ್ಲದೆ ಬದುಕೇ ಇಲ್ಲ
ಪ್ರೀತಿಯಿಲ್ಲದೆ ಬದುಕಿಗೆ ಸೌಂದರ್ಯವಿಲ್ಲ


ನನಗೆ ಅನಿಸಿದ್ದು ಇದು
ಅಂತಿಮ ನಿರ್ಧಾರ ನಿಮ್ಮದು!! 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು