ಸಿಹಿಯಾದ ವಿಷ

ಗೆಳೆಯ ಸಿಲುಕ ಬೇಡ ಹುಡುಗಿಯ ಬಲೆಯಲ್ಲಿ
ಮುಳುಗ ಬೇಡ ಪ್ರೀತಿಯ ಅಲೆಯಲ್ಲಿ
ಅವಳ ನಗುವ ನೋಡಿ ಹೃದಯ ಕಳೆದುಕೊಂಡೆ
ಅವಳ ನೋಟದಲ್ಲಿ ಸ್ವರ್ಗದಾನಂದ ಕಂಡೆ
ಅವಳೇ ನನ್ನ ಮನದಾಳದ ಕನೆಸೆನ್ದುಕೊಂಡೆ

ಆದರೆ ನಗುವಲ್ಲೇ ನನ್ನ ಹೃದಯ ಇರಿದಳು
ನೋಟದಲ್ಲೇ ಮನಸು ಮುರಿದಳು
ದೂರವಿರು ಈ ಸಿಹಿಯಾದ ವಿಷದಿಂದ
ಈ ಪುಟ್ಟ ಸಲಹೆ ನಿನ್ನ ಗೆಳೆಯನಿಂದ
ನೊಂದಿರುವ ಒಂದು ಪುಟ್ಟ ಮನಸಿನಿಂದ!! 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು